mBILL ಲಾಭಗಳು

ಹಣದ ಉಳಿತಾಯ

  • ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಿ, ಶೂನ್ಯ ನಿರ್ವಹಣಾ ಶುಲ್ಕ
  • ಬಿಲ್ ಬುಕ್ ಪ್ರಿಂಟ್ ಮಾಡುವ ಅಗತ್ಯವಿಲ್ಲ
  • ನಿಮ್ಮ ವ್ಯಾಪಾರದ ಅಕೌಂಟಂಟ್ ಆಗಿ 24X7 ಕಾರ್ಯ ನಿರ್ವಹಿಸುವುದರಿಂದ ಮಾನವ ಸಂಪನ್ಮೂಲದ ಅಗತ್ಯವಿಲ್ಲ
  • ಸಮಯಕ್ಕೆ ಸರಿಯಾಗಿ ಸ್ಟಾಕ್ ಮರುಪೂರಣ ಮಾಡಿ ಹಾಗೂ ಹಣ ಉಳಿಸಿ
  • ಆಫರ್ ಸಂದೇಶಗಳನ್ನು ಗ್ರಾಹಕರಿಗೆ ಕಳುಹಿಸಿ
 ವರದಿಗಳು-ಒಳನೋಟ

ಸಮಯದ ಉಳಿತಾಯ

  • ಒಂದು ಆಪ್ | ಹಲವು ಲಾಭಗಳು
  • ಕೇವಲ ಬಟನ್ ಕ್ಲಿಕ್ ಮಾಡುವ ಮೂಲಕವೇ ಲಾಭಯುಕ್ತ ವ್ಯವಹಾರ ನಡೆಸುತ್ತಿರುವುದನ್ನು ಕಲ್ಪಿಸಿಕೊಳ್ಳಿ!
  • mBill ಆಲ್ ಇನ್ ವನ್ ಆಟಗಾರನಂತೆ ಸ್ಟಾಕ್ಮೇ ಲ್ವಿಚಾರಕ, ಅಕೌಂಟ್ ಮ್ಯಾನೇಜರ್, 24X7 ಲಭ್ಯವಿರುವ ಶಾಪ್ ಅಟೆಂಡಂಟ್

ಸಮಯದ ಉಳಿತಾಯ

  • ಒಂದು ಆಪ್ | ಹಲವು ಲಾಭಗಳು
  • ಕೇವಲ ಬಟನ್ ಕ್ಲಿಕ್ ಮಾಡುವ ಮೂಲಕವೇ ಲಾಭಯುಕ್ತ ವ್ಯವಹಾರ ನಡೆಸುತ್ತಿರುವುದನ್ನು ಕಲ್ಪಿಸಿಕೊಳ್ಳಿ!
  • mBill ಆಲ್ ಇನ್ ವನ್ ಆಟಗಾರನಂತೆ ಸ್ಟಾಕ್ಮೇ ಲ್ವಿಚಾರಕ, ಅಕೌಂಟ್ ಮ್ಯಾನೇಜರ್, 24X7 ಲಭ್ಯವಿರುವ ಶಾಪ್ ಅಟೆಂಡಂಟ್

ವ್ಯಾಪಾರ ಪ್ರಗತಿ

  • mBill ತಯಾರಿಸುವ ವರದಿಗಳಿಂದ ವ್ಯಾಪಾರಕ್ಕೆ
    ಸಂಬಂಧಿಸಿದಂತೆ ಉತ್ಪನ್ನಗಳ ಜನಪ್ರೀಯತೆ, ಉತ್ಪನ್ನದ ಶೆಲ್ಫ್ ಲೈಫ್, ಬಾಕಿ ಪಾವತಿಗಳ ಮಾಹಿತಿ ಮುಂತಾದವುಗಳನ್ನು ಅರ್ಥೈಸಿಕೊಳ್ಳಬಹುದು
  • ಈ ವಿಶೇಷತೆಗಳನ್ನು ಬಳಸಿಕೊಂಡು ವ್ಯಾಪಾರವನ್ನು ಮುಂಚೆಗಿಂತಲೂ ಸಿಸ್ತುಬದ್ಧವಾಗಿ, ಪರಿಣಾಮಕಾರಿಯಾಗಿ ನಡೆಸುವುದರ ಮೂಲಕ ಹೆಚ್ಚಿನ ಲಾಭಗಳಿಸಬಹುದು

ವ್ಯಾಪಾರ ಪ್ರಗತಿ

  • mBillತಯಾರಿಸುವವರದಿಗಳಿಂದವ್ಯಾಪಾರಕ್ಕೆಸಂಬಂಧಿಸಿದಂತೆಉತ್ಪನ್ನಗಳಜನಪ್ರೀಯತೆ, ಉತ್ಪನ್ನದಶೆಲ್ಫ್ಲೈಫ್, ಬಾಕಿಪಾವತಿಗಳಮಾಹಿತಿಮುಂತಾದವುಗಳನ್ನುಅರ್ಥೈಸಿಕೊಳ್ಳಬಹುದು
  • ಈವಿಶೇಷತೆಗಳನ್ನುಬಳಸಿಕೊಂಡುವ್ಯಾಪಾರವನ್ನುಮುಂಚೆಗಿಂತಲೂಸಿಸ್ತುಬದ್ಧವಾಗಿ, ಪರಿಣಾಮಕಾರಿಯಾಗಿನಡೆಸುವುದರಮೂಲಕಹೆಚ್ಚಿನಲಾಭಗಳಿಸಬಹುದು
  •  ವರದಿಗಳು-ಒಳನೋಟ

    ಸಂತುಷ್ಟ ಗ್ರಾಹಕರು

    ನಿಮ್ಮ ಗ್ರಾಹಕರಿಗೆ ಬೇಕಾಗಿರುವುದೇನೆಂದು ತಿಳಿಯಿರಿ

    • mBill ಗ್ರಾಹಕರು ಖರೀದಿಸುವ ಲಕ್ಷಣದ ಮೇಲೆ ನಿಗಾ ಇರಿಸುತ್ತದೆ ಹಾಗೂ ಅದರಿಂದ ನಿಮ್ಮ ಸ್ಟೋರ್ ನಲ್ಲಿ ಹೆಚ್ಚಿನ ಮಾರಾಟ ವಹಿವಾಟು ನಡೆಸಲು ನೆರವಾಗುತ್ತದೆ

    ಡೆಟಾ ಸುರಕ್ಷತೆ

    ದ್ವಿಗುಣವಾದ ಪಾಸ್ವರ್ಡ್ ಭದ್ರತೆ ಹಾಗೂ ಓಟಿಪಿ ಸೇವೆ mBill ಅನ್ನು 100% ಸುರಕ್ಷಿತ ಹಾಗೂ ಭದ್ರವನ್ನಾಗಿಸುತ್ತದೆ!

     ವರದಿಗಳು-ಒಳನೋಟ

    mBill ಅನ್ನು ಗೂಗಲ್ಪ್ಲೇ ಸ್ಟೋರ್ ನಿಂದ ಈಗಲೇ ಡೌನ್ಲೋಡ್ ಮಾಡಿ!

    google play store