mBILL ವಿಶೇಷತೆಗಳು
ಸ್ಮಾರ್ಟ್ ರಿಪೋರ್ಟಿಂಗ್
mBill ಒಂದು ಸ್ಮಾರ್ಟ್ ಬಿಲ್ಲಿಂಗ್ ಆಪ್ ಆಗಿದ್ದು ಮಾರಾಟ ಹಾಗೂ ಉತ್ಪನ್ನಗಳ ಕಾರ್ಯಕ್ಷಮತೆಯನ್ನು
ನಿಖರವಾಗಿ ದಾಖಲಿಸುತ್ತದೆ. ಈ ಮೂಲಕ ನಿಮ್ಮ ವ್ಯಾಪಾರವು ಅಭಿವೃದ್ಧಿಯಾಗಲು ನೆರವಾಗುತ್ತದೆ.
- ಹೆಚ್ಚು ಖರೀದಿಸಲ್ಪಡುತ್ತಿರುವ ಉತ್ಪನ್ನದ ವಿಭಾಗಗಳು
- ಜನಪ್ರೀಯವಾದ ಉತ್ಪನ್ನಗಳು/ಬ್ರ್ಯಾಂಡ್ಸ್
- ಮಾಸಿಕ/ತ್ರೈಮಾಸಿಕ ಮಾರಾಟ
- ತುಲನೆ ಮಾಡಲು ಅನುಕೂಲವಾಗುವಂತೆ ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಮಾರಾಟದ ವರದಿಗಳು
- ಉತ್ಸವದ ಸಮಯದಲ್ಲಿ ವಿಶೇಷವಾದ ಮಾರಾಟದ ವರದಿ
- ಪ್ರಾಡಕ್ಟ್ ರಿಸ್ಟಾಕ್ ಅಲರ್ಟ್ಸ್
- ಸ್ಟಾಕ್ಕಾ ಲಾವಧಿ
- ಟ್ರಾನ್ಸ್ಯಾಕ್ಷನ್ ರಿಪೋರ್ಟ್
- ಕಸ್ಟಮರ್ ರಿಪೋರ್ಟ್
ಇನ್ವೆಂಟರಿ ಮ್ಯಾನೇಜ್ಮೆಂಟ್ಆ ಪ್
mBill ಸ್ಮಾರ್ಟ್ ಇನ್ವೆಂಟರಿ ಮ್ಯಾನೇಜ್ಮೆಂಟ್ತಂ ತ್ರಾಂಶವಾಗಿದ್ದು ಈ ಕೆಳಗಿನ ವಿಷಯಗಳ ಮೇಲೆ ಸುಲಭವಾಗಿ ಮಾಹಿತಿ ನೀಡುತ್ತದೆ –
- ಉತ್ಪನ್ನದ ಜೀವಿತಾವಧಿ
- ಉತ್ಪನ್ನದ ಕಾಲಾವಧಿ
- ಉತ್ಪನ್ನದ ರಿಸ್ಟಾಕ್ ಸೂಚನೆಗಳು
- ಹೆಚ್ಚು ಮಾರಾಟವಾಗುತ್ತಿರುವುದು (ಉತ್ಪನ್ನಗಳು ಹಾಗೂ ಬ್ರ್ಯಾಂಡ್)
- ಕಡಿಮೆ ಮಾರಾಟವಾಗುತ್ತಿರುವುದು (ಉತ್ಪನ್ನಗಳು ಹಾಗೂ ಬ್ರ್ಯಾಂಡ್)

ಬಿಲ್ ಮೇಕಿಂಗ್ ಅತಿ ಸುಲಭ
mBill ನ ಸ್ಮಾರ್ಟ್ ಬಿಲ್ಲಿಂಗ್ಸೌ ಲಭ್ಯಗಳು ಕನಿಷ್ಠ ವಿಧಾನಗಳಲ್ಲಿ ಗರಿಷ್ಠ ಕೆಲಸಗಳನ್ನು ಮಾಡುವಲ್ಲಿ ಸಕ್ಷಮವಾಗಿವೆ
- ಜಿ ಎಸ್ ಟಿ ಕಂಪ್ಲೈಯಂಟ್ ಬಿಲ್ಲ್ ಗಳ ಸೃಷ್ಟಿ
- ಯುನಿಟ್/ಕ್ವಾಂಟಿಟಿಗ ಕಸ್ಟಮೈಸ್
- ಪಾವತಿಸಲಾರದ ಬಿಲ್ ಗಳ ಮೇಲೆ ಗಮನ
- ಸ್ಟೋರ್ ಬಿಲ್ ದಾಖಲೆಗಳು
- ಬಿಲ್/ಇನ್ವಾಯ್ಸ್ ಶೋಧನೆ (ಗ್ರಾಹಕರ ಮೋಬೈಲ್ ಸಂಖ್ಯೆ ಆಧಾರದ ಮೇಲೆ)
- ಬಿಲ್ ರವಾನೆ ಇಮೇಲ್ | ವಾಟ್ಸ್ಯಾಪ್ | ಪ್ರಿಂಟ್
ಸರಳವಾದ ದಿನಂಪ್ರತಿ ಅಕೌಂಟಿಂಗ್
mBill ಒಂದು ನಿಪುಣತೆಯುಳ್ಳ ಅಕೌಂಟಿಂಗ್ತಂ ತ್ರಾಂಶವಾಗಿದ್ದು ನಿಮ್ಮ ಖಾತೆ ನಿರ್ವಹಿಸಲು mBill
ಇದ್ದಾಗ ನಿಮಗೆ ಅಕೌಂಟಿಂಗ್ ನಲ್ಲಿ ಪೂರ್ವಭಾವಿಯಾದ ಜ್ಞಾನ ಇರಬೇಕಾಗಿರುವುದು ಅವಶ್ಯಕವಾಗಿಲ್ಲ. ಈ ಕೆಳಗಿನವುಗಳನ್ನು ನಿರ್ವಹಿಸಲು mBill ನೆರವಾಗುತ್ತದೆ.
- ಬಿಲ್ ಅಪ್ಲೋಡ್
- ಇನ್ವೆಂಟರಿ/ಸ್ಟಾಕ್ ಮ್ಯಾನೇಜ್ಮೆಂಟ್ ಹಾಗೂ ಅಪ್ಲೋಡ್
- ಲಾಭ/ನಷ್ಟ ವರದಿ
- ಮಾರಾಟದ ವಿವಿಧ ವರದಿಗಳು
- ಸೇಲ್ಸ್ ಜಿ ಎಸ್ ಟಿ ಲೆಕ್ಕಾಚಾರ

100% ಡೆಟಾ ಭದ್ರತೆ
- ಫೋನ್ ಕಳುವು
- ಡಿವೈಸ್ ಫಾರ್ಮ್ಯಾಟ್
- ಲಾಗಿನ್ ಐಡಿ/ಪಾಸ್ವರ್ಡ್ ಕಳೆದುಹೋದಾಗ
- ಪಾಸ್ವರ್ಡ್: ನಿಮ್ಮ ವ್ಯಾಪಾರದ ವಹಿವಾಟು ಸುರಕ್ಷಿತವಾಗಿರಿಸಲು ನೀವೇ ಪಾಸ್ವರ್ಡ್ ಸೆಟ್ಮಾ ಡಿಟ್ಟುಕೊಳ್ಳಬಹುದು
- ಓಟಿಪಿ : ಖಾತೆದಾರರ ಫೋನ್ ಗಳು ಮಾತ್ರವೆ ಸ್ವೀಕರಿಸುತ್ತವೆ (ಸಾಮಾನ್ಯವಾಗಿ ವ್ಯಾಪಾರ/ವ್ಯವಹಾರ ಹೊಂದಿರುವವರು)
ಕ್ಲೌಡ್ ಆಧಾರಿತ ದ್ವಿಗುಣವಾದ ಭದ್ರತೆ ಹಾಗೂ ಮೂರನೇ ಪಕ್ಷದ ಸಂಗ್ರಹಾಗಾರದಲ್ಲಿ ಡೆಟಾ ಸ್ಟೋರ್ಆ ಗುವುದರಿಂದ mBill ಗರಿಷ್ಠ ಮಟ್ಟದ ಡೆಟಾ ಭದ್ರತೆಯನ್ನು ಗ್ರಾಹಕರಿಗೆ ಒದಗಿಸುತ್ತದೆ.
ಗ್ರಾಹಕ-ಸ್ನೇಹಿ
- ಡೆಸ್ಕ್ ಟಾಪ್ ಹಾಗೂ ಎಲ್ಲ ಆಂಡ್ರಾಯ್ಡ್ ಫೋನುಗಳಲ್ಲಿ ಅಳವಡಿಸಬಹುದು
- mBill ಅನ್ನು ಒಂದೇ ಖಾತೆಯಲ್ಲಿ ಇನ್ಸ್ಟಾಲ್ ಮಾಡಿ ಬಹುಸಂಖ್ಯೆಯಲ್ಲಿ ಉಪಕರಣಗಳ ಜೊತೆಯೂ ಉಪಯೋಗಿಸಬಹುದು
- mBill ನಲ್ಲಿ ಸೃಷ್ಟಿಯಾಗುವ ಬಿಲ್ ಗಳನ್ನು ಗ್ರಾಹಕರಿಗೆ ವಾಟ್ಸ್ಯಾಪ್ ಅಥವಾ ಇಮೇಲ್ ಮೂಲಕ ಕಳುಹಿಸಬಹುದು

ಶೂನ್ಯ ಶುಲ್ಕದಲ್ಲಿ ಡೌನ್ಲೋಡ್ ಹಾಗೂ ಕಾರ್ಯನಿರ್ವಹಣೆ
- mBill ಅತ್ಯುತ್ತಮವಾದ ಶಾಪ್ ಇನ್ವೆಂಟರಿ ಮ್ಯಾನೇಜ್ಮೆಂಟ್ ತಂತ್ರಾಂಶವಾಗಿದ್ದು ಗೂಗಲ್ಪ್ಲೇ ಸ್ಟೋರ್ ನಿಂದ ಯಾವುದೆ ಶುಲ್ಕವಿಲ್ಲದೆ ಸಂಪೂರ್ಣ ಉಚಿತವಾಗಿ ಪಡೆಯಬಹುದಾಗಿದೆ
- ಇದನ್ನು ಬಳಸಲು ಯಾವುದೇ ಹೆಚ್ಚುವರಿ ಅಥವಾ ಇತರೆ ಶುಲ್ಕಗಳಿಲ್ಲ