ಸದಾ ಕೇಳಲಾಗುವ ಪ್ರಶ್ನೆಗಳು

mBill ಅಂಗಡಿ ವ್ಯಾಪಾರಿ/ರಿಟೈಲರ್ಸ್ ಗಳಿಗೆಂದೆ ಸಿದ್ಧಪಡಿಸಲಾದ ಒಂದು ಸ್ಮಾರ್ಟ್ ಬಿಲ್ಲಿಂಗ್ ಆಪ್ಆ ಗಿದೆ. ಇದು ಸ್ಮಾರ್ಟ್ ಇನ್ವಾಯ್ಸಿಂಗ್, ಸ್ಮಾರ್ಟ್ಶಾ ಪ್ ಇನ್ವೆಂಟರಿ ಮ್ಯಾನೇಜ್ಮೆಂಟ್ ಗಳಂತಹ
ಪ್ರಯೋಜನಗಳನ್ನು ಹೊಂದಿದ್ದು ಸೂಕ್ಷ್ಮ ಮಟ್ಟದಲ್ಲೂ ಅಂದರೆ ಮೈಕ್ರೋ ಮಟ್ಟದಲ್ಲೂ ಯಾವ ಸಮಸ್ಯೆಗಳೂ ಇರದಂತೆ ನಿಮ್ಮ ವ್ಯಾಪಾರ/ವ್ಯವಹಾರ ನಡೆಸಲು ಶಕ್ತವಾಗಿದೆ.
mBill ಅನ್ನು ಭಾರತದಾದ್ಯಂತ ಯಾವುದೇ/ಎಲ್ಲ ಬಗೆಯ ವ್ಯಾಪಾರಿಗಳು/ರಿಟೈಲರ್ ಗಳು ಬಳಸಬಹುದು. ಪ್ರಸ್ತುತ ಈ ಕೆಳಗೆ ನೀಡಲಾದ ಕ್ಷೇತ್ರಗಳಲ್ಲಿ ವ್ಯಾಪಾರ ಹೊಂದಿರುವವರು ಇದನ್ನು ಬಳಸಬಹುದು:-

 1. ಕನ್ಸ್ಯೂಮರ್ ಡ್ಯುರೇಬಲ್ಸ್
 2. ಕಿಚನ್ಅ ಪ್ಲೈಯನ್ಸಸ್
 3. ಮೊಬೈಲ್ ಫೋನ್ಸ್
 4. ಐಟಿ ಶಾಪ್ಸ್
mBill ಸ್ಮಾರ್ಟ್ ಬಿಲ್ಲಿಂಗ್ ಆಪ್ ಅನ್ನು ಯಾವುದೆ ಶುಲ್ಕವಿಲ್ಲದೆ ಸಂಪೂರ್ಣ ಉಚಿತವಾಗಿ ಗೂಗಲ್ಪ್ಲೇ ಸ್ಟೋರ್ ನಿಂದ ಪಡೆಯಬಹುದು.
mmBill ಬಳಸಲು ನಿಮಗೆ ಬೇಕಾಗಿರುವುದೆಂದರೆ ಒಂದು ಸ್ಮಾರ್ಟ್ ಫೋನ್ ಅಥವಾ ಡೆಸ್ಕ್ ಟಾಪ್ಕಂ ಪ್ಯೂಟರ್
MBill ಅನ್ನು ಬಳಸಲು ಹೆಚ್ಚಿನ ತಾಂತ್ರಿಕ ಜ್ಞಾನ ಅಥವಾ ಪರಿಣತಿಯ ಅಗತ್ಯವಿಲ್ಲ.
ಅಪ್ಲಿಕೇಶನ್ ಅನ್ನು ಬಳಸಲು ಪ್ರಾರಂಭಿಸಲು, mBill ತಂಡದ ತಜ್ಞರು ನಿಮಗೆ ಆರಂಭದಲ್ಲಿ ತರಬೇತಿ ನೀಡುತ್ತಾರೆ ಇದರಿಂದ ನೀವು ಯಾವುದೇ ತೊಂದರೆಗಳಿಲ್ಲದೆ mBill ಅನ್ನು ಆರಾಮವಾಗಿ ಬಳಸಬಹುದು.
ಇದನ್ನು ಬಳಸಲು ನೀವು ಮಾಡಬೇಕಾಗಿರುವುದು ಇಷ್ಟೆ. ನಿಮ್ಮ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ಸೃ ಷ್ಟಿಸಿ, ನಿಮ್ಮ ಫೋನ್ ನಂಬರ್/ಇಮೇಲ್ ಐಡಿ ನೊಂದಾಯಿಸಿ ಹಾಗೂ ನಿಮ್ಮ ಉತ್ಪನ್ನಗಳನ್ನು ಅಪ್ಲೋಡ್ ಮಾಡಿ.
ಈ ಕೆಳಗಿನಂತೆ mBill ನಿಮಗೆ ನೆರವಾಗುತ್ತದೆ

 1. ತ್ವರಿತ ಹಾಗೂ ದೋಷಮುಕ್ತ – ಉಚಿತ ಬಿಲ್ಲಿಂಗ್ಸೇ ವೆ
 2. ಉತ್ಪನ್ನ/ಸ್ಟಾಕ್ ನಿರ್ವಹಣೆ
 3. ಲೆಡ್ಜರ್ನಿ ರ್ವಹಣೆ
 4. ಇನ್ವಾಯ್ಸುಗಳ ಹುಡುಕಾಟ
 5. ಮಾರಾಟ ವರದಿ
 6. ಜಿ ಎಸ್ ಟಿ ಲೆಕ್ಕಾಚಾರ
mBill ಸ್ಮಾರ್ಟ್ ಇನ್ವೆಂಟರಿ ಮ್ಯಾನೇಜ್ಮೆಂಟ್ತಂ ತ್ರಾಂಶವಾಗಿದ್ದು ಈ ಕೆಳಗಿನ ವಿಷಯಗಳ ಮೇಲೆ ಸುಲಭವಾಗಿ ಮಾಹಿತಿ ನೀಡುತ್ತದೆ –

 1. ಉತ್ಪನ್ನದ ಜೀವಿತಾವಧಿ
 2. ಉತ್ಪನ್ನದ ಕಾಲಾವಧಿ
 3. ಉತ್ಪನ್ನದ ರಿಸ್ಟಾಕ್ ಸೂಚನೆಗಳು
 4. ಹೆಚ್ಚು ಮಾರಾಟವಾಗುತ್ತಿರುವುದು (ಉತ್ಪನ್ನಗಳು ಹಾಗೂ ಬ್ರ್ಯಾಂಡ್)
 5. ಕಡಿಮೆ ಮಾರಾಟವಾಗುತ್ತಿರುವುದು (ಉತ್ಪನ್ನಗಳು ಹಾಗೂ ಬ್ರ್ಯಾಂಡ್)
mBill ನ ಸ್ಮಾರ್ಟ್ ಬಿಲ್ಲಿಂಗ್ ಸೌಲಭ್ಯಗಳು ಕನಿಷ್ಠ ವಿಧಾನಗಳಲ್ಲಿ ಗರಿಷ್ಠ ಕೆಲಸಗಳನ್ನು ಮಾಡುವಲ್ಲಿ ಸಕ್ಷಮವಾಗಿವೆ

 1. ಜಿ ಎಸ್ ಟಿ ಕಂಪ್ಲೈಯಂಟ್ ಬಿಲ್ಲ್ ಗಳ ಸೃಷ್ಟಿ
 2. ಯುನಿಟ್/ಕ್ವಾಂಟಿಟಿಗ ಕಸ್ಟಮೈಸ್
 3. ಪಾವತಿಸಲಾರದ ಬಿಲ್ ಗಳ ಮೇಲೆ ಗಮನ
 4. ಸ್ಟೋರ್ ಬಿಲ್ ದಾಖಲೆಗಳು
 5. ಬಿಲ್/ಇನ್ವಾಯ್ಸ್ ಶೋಧನೆ (ಗ್ರಾಹಕರ ಮೋಬೈಲ್ಸಂ ಖ್ಯೆ ಆಧಾರದ ಮೇಲೆ)
 6. ಬಿಲ್ ರವಾನೆ ಇಮೇಲ್ | ವಾಟ್ಸ್ಯಾಪ್ | ಪ್ರಿಂಟ್
ದ್ವಿಗುಣವಾದ ಪಾಸ್ವರ್ಡ್ ಭದ್ರತೆ ಹಾಗೂ ಓಟಿಪಿ ಸೇವೆ mBill ಅನ್ನು 100% ಸುರಕ್ಷಿತ ಹಾಗೂ ಭದ್ರವನ್ನಾಗಿಸುತ್ತದೆ!
 1. ನಿಮ್ಮ ಖಾತೆಯನ್ನು ನೀವು ಎಲ್ಲಿ ಹಾಗೂ ಯಾವಾಗ ಬೇಕಾದರೂ ಪರೀಶಿಲಿಸಬಹುದು.
 2. ಇದಲ್ಲದೆ mBill ತಂಡವು ಪ್ರತಿ ತಿಂಗಳು ನಿಮಗೆ ಮಾರಾಟ ಹಾಗೂ ಸ್ಟಾಕ್ ವರದಿಯನ್ನು ಕಳುಹಿಸುತ್ತದೆ.
ಹೌದು. ನೀವು ನಿಮ್ಮ ಹಲವು ಸ್ಟೋರ್ ಗಳಿಗೆ mBill ಅನ್ನು ಬಳಸಬಹುದಾಗಿದೆ.
mBill ಜಿ ಎಸ್ ಟಿ ಕಂಪ್ಲೈಯಂಟ್ ಬಿಲ್ ಹಾಗೂ ಸೇಲ್ಸ್ ಜಿ ಎಸ್ ಟಿ ಆರ್ ವರದಿಗಳನ್ನು ತ್ವರಿತವಾಗಿ ಸೃಷ್ಟಿಸುವುದರಿಂದ ನೀವು ನಿಮ್ಮ ಸಿಎ ಯೊಂದಿಗೆ ಈ ವರದಿಗಳನ್ನು ಸ್ವಲ್ಪವೂ ವಿಳಂಬ ಮಾಡದೆ ಹಂಚಿಕೊಳ್ಳಬಹುದು. ಅಲ್ಲದೆ ಎಲ್ಲವೂ ಕ್ಲೌಡ್ ನಲ್ಲಿ ಸಂರಕ್ಷಿಸಲ್ಪಡುವುದರಿಂದ ಇನ್ವಾಯ್ಸ್/ಬಿಲ್ ಕಳೆದು ಹೋಗುವ ಭೀತಿಯಿಂದಲೂ ಹೊರಬರಬಹುದು.
ನೀವು ನಿಮ್ಮ ಉತ್ಪನ್ನ ನಿರ್ದಿಷ್ಟ ಆಫರ್ ಗಳನ್ನು ನಿಮ್ಮ ಗ್ರಾಹಕರಿಗೆ ನೀಡಿ ಆ ಕುರಿತು ಗ್ರಾಹಕರಿಗೆ ಸಂದೇಶಗಳ ಮೂಲಕ ಮಾಹಿತಿ ಲಭಿಸುವಂತೆ ಮಾಡಿ ಮಾರಾಟ ಹೆಚ್ಚಿಸಿಕೊಳ್ಳಬಹುದು.
ನೀವು mBill ಬಳಸುವಾಗ ಯಾವುದಾದರೂ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ್ದಲ್ಲಿ ಅದನ್ನು mBill ತಂಡದೊಂದಿಗೆ ಸಂಪರ್ಕಿಸಿ ಬಗೆಹರಿಸಿಕೊಳ್ಳಿ.

 • ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲೆಂದೇ mBill ತಾಂತ್ರಿಕ ತಂಡ ಸಕ್ರಿಯವಾಗಿದ್ದು ಅದನ್ನು ಸಂಪರ್ಕಿಸಬೇಕಾದ ವಾಟ್ಸಾಪ್ ಸಂಖ್ಯೆ : +91 8422005440

mBill ಅನ್ನು ಗೂಗಲ್ಪ್ಲೇ ಸ್ಟೋರ್ ನಿಂದ ಈಗಲೇ ಡೌನ್ಲೋಡ್ ಮಾಡಿ!

google play store